Roman nose
ನಾಮವಾಚಕ

ಗರುಡಮೂಗು; ಗಿಣಿಮೂಗು; ಬೆನ್ನೇಣು ಎತ್ತರವಾಗಿದ್ದು ತುದಿ ಕೊಕ್ಕಿನಂತೆ ಬಾಗಿರುವ ಮೂಗು.